ಮುಗ್ಧ ಹೃದಯಕ್ಕೆ ಮಾತ್ರ ಮೀಸಲು ನನ್ನ ಹೃದಯದ ಮುದ್ದು ಪ್ರೀತಿ
ಮುಗ್ಧ ಪ್ರೀತಿ ಯಾರಿಂದ ಯಾರಿಗಾಗಿ ಯಾರಿಗೋಸ್ಕರ
ಯಾವಾಗ ನಮ್ಮಗೂ ತಿಳಿಯದಂತೆ ಬೇರೆಯೊಂದು ಮುಗ್ಧ ಹೃದಯದ ಹೆಸರನ್ನು ಗುನುಗುತ್ತಾ ಒಂದೇ
ಸಮನೆ ನಮ್ಮ ಹೃದಯ ಅವರಿಗೋಸ್ಕರ ಮಿಡಿಯುತ್ತದೆ ಅನ್ನೋದು ಯಾರಿಗೂ ಗೊತ್ತಾಗೊಲ್ಲ ಈ
ಪ್ರೀತಿ ಹುಟ್ಟೋದೆ ಹೇಗೆ ಅರಿವಿಲ್ಲದೆ ಹುಟ್ಟುತ್ತೆ ಅರಿತುಕೊಳ್ಳುವಷ್ಟು
ಗಳಿಸುತ್ತದೆ ಪ್ರೀತಿನ ಎಲ್ಲರು ಅವರ ಹೃದಯದಲ್ಲಿ ಕಪ್ಪೆ ಚಿಪ್ಪಿನಂತೆ
ಬಚ್ಚಿಟ್ಟುಕೊಂಡಿರುತ್ತರೆ ಏನೂ ಅರಿಯದ ಮುದ್ದಾದ ಪೆದ್ದು ಹೃದಯದಲ್ಲಿ
ದೊಡ್ಡ ಹೆಸರನೆ ಮಾಡಿಬಿಡುತ್ತದೆ ನಾವು ಪ್ರೀತಿಸುವವರನ್ನು ನಮ್ಮ ಪ್ರಾಣಕ್ಕಿಂತಲೂ
ಹೆಚ್ಚಾಗಿ ಪ್ರೀತಿಸಿ ಬಿಡ್ತೀವಿ ತಪ್ಪೇನೂ ಇಲ್ಲ ನಮ್ಮಗಿಂತಲೂ ನಾವು ಪ್ರೀತಿಸುವವರೇ
ನಮಗೆ ಅಚ್ಚು ಮೆಚ್ಚು ಈ ಪ್ರಾಣಾನೇ ಅವರದು ಅಂದ ಮೇಲೆ ಪ್ರಾಣಕ್ಕಿಂತಲೂ ಹೆಚ್ಚಾಗಿ
ಪ್ರೀತಿಸ್ಸೋದರಲ್ಲಿ ತಪ್ಪೇನೂ ಇಲ್ಲ....,
ಏನೇ ನೋವು ಇದ್ರು ನಾವು ಪ್ರೀತಿಸುವ ಜೀವ ನಮ್ ಜೊತೆ ನಮ್ಮ ಕಣ್ಣ ಮುಂದೇನೆ ಇದ್ರೆ ಸಾಕು ಮನಸಿನ ಏಲ್ಲಾ ನೋವನ್ನೂ ಮರೆತು ಅವರ ಜೊತೆ ಪುಟ್ಟ ಮಗುವಾಗಿ ಬಿಡ್ತೀವಿ ಅಂತಹ ಪ್ರೀತಿಯನ್ನು ನಮಗೆ ಮಿಸಲಿಟ್ಟ ಕಾಣದ ದೇವರಿಗೆ ಮನಸ್ಸಲ್ಲೇ ಪ್ರತಿ ಬಾರಿ ನಮಿಸುತ್ತೇನೆ..., ಪ್ರೀತಿಗೆ ಪ್ರೀತಿನೆ ಸಾಟಿ ಅಲ್ವಾ ಪ್ರೀತಿ ಮುಂದೆ ಬೇರೆದೆಲ್ಲ ಚಿಕ್ಕದಾಗಿ ಕಾಣುತ್ತೆ ಎಂಥವರನ್ನು ತನ್ನ ಬಳಿ ಸೆಳೆದುಕೊಳ್ಳುವಂತಹ ಶಕ್ತಿ ಇರೋದು ಈ ಪ್ರೀತಿಗೆ ಮಾತ್ರ ಮಗುವಿನಂತಹ ಮುಗ್ಧ ಪ್ರೀತಿಗೆ ಬೆಲೆ ಕಟ್ಟೋಕೆ ಯಾರಿಂದಲೂ ಆಗೋಲ್ಲ ಈ ಪ್ರೀತಿ ಕೆಲವು ಒಂದ್ ಸಾರಿ ಎಸ್ಟು ವಿಚಿತ್ರ ಅನಿಸಿಬಿಡುತ್ತದೆ ಅಲ್ವಾ ಯಾಕ್ ಹೇಳ್ತಾ ಇದ್ದೀನಿ ಅಂದ್ರೆ ಎಲ್ಲೋ ಇರುವವರನ್ನು ಇನ್ನೆಲ್ಲೋ ಇರುವವರಿಗೆ ಪ್ರೀತಿ ಎಂಬ ದಾರದಲ್ಲಿ ಬಂದಿ ಮಾಡಿ ಬಿಡುತ್ತದೆ...,
ಕನಸೊಂದಿದ್ದರೆ ಸಾಕು ಕಟ್ಟಿ ಹಾಕಬಹುದು ಪ್ರೀತಿಯೆಂಬ ದರದಲಿ ಕನಸಿನಲಿ ಬಂದವನ
ಎಂಥಹ ಕಲ್ಲು ಹೃದಯದವರು ಕೂಡಾ ಪ್ರೀತಿಯ ಮುಂದೆ ಕರಗಿ ನೀರಾಗಿ ಪ್ರೀತಿಯ ಮಳೆ ಸುರಿಸೆ ಬಿಡ್ತಾರೆ ಕೊನೆಗೆ ಪ್ರೀತಿಗೆ ಶರಣಾಗಿ ಬಿಡ್ತಾರೆ... ಕೋಟಿ ಕೋಟಿ ಪ್ರೇಮಿಗಳು ಎಸ್ಟೆ ಪ್ರೀತಿಯ ಬಗ್ಗೆ ಬಣ್ಣಿಸಿದ್ದರು ಪ್ರೀತಿಯ ಬಣ್ಣನೆ ಎಂದೂ ಮುಗಿಯೋದಿಲ್ಲ ಎಸ್ಟೆ ಕೋಟಿ ಕೋಟಿ ತಾರೆಗಳು ತುಂಬಿದರು ಆಕಾಶ ಪೂರ್ಣಗೊಳ್ಳಲ ಹಾಗೇ ಪ್ರೀತಿಯ ಬಗ್ಗೆ ಯಾರು ಎಸ್ಟೆ ಹೇಳಿದ್ರು ಅದು ಪ್ರೀತಿಯ ಮುಂದೆ ಕಮ್ಮಿ ಅನಿಸದೇ ಇರೋಲ್ಲ ಯಾರು ಏನೇ ಗೀಚಿ ಹೋದರೂ ಪ್ರೀತಿಯ ಮುಂದೆ ಅದು ಏನ್ ಏನೂ ಅಲ್ಲ..., ಒಂದು ಸಲ ಯೋಚನೆ ಮಾಡಿ ನೋಡಿ ನಮಗಾಗಿ ನಮಗೋಸ್ಕರ ನಮಗಾಗಿಯೇ ಮಾತ್ರ ಹಂಬಲಿಸುವ ನಮ್ಮನ್ನ ತುಂಬಾನೆ ಕಾಳಜಿ ಮಾಡುವ ನಮ್ಮ ಚಿಂತೆಯಲ್ಲೇ ಊಟ ನಿದ್ದೆ ಎಲ್ಲಾ ಬಿಟ್ಟು ನಮ್ಮಗಾಗಿಯೇ ಮಿಡಿಯುವ ಒಂದು ಪುಟ್ಟ ನಿಷ್ಕಲ್ಮಶ ಹೃದಯ ಸಿಕ್ಕರೆ ಯಾರ್ ತಾನೇ ಬೇಡ ಅಂತಾರೆ ಹೇಳಿ ಅಂತಹ ಹೃದಯದ ಜೊತೆ ನಮ್ಮ ಹೃದಯ ನಮಗೆ ಅರಿವಿಲ್ಲದಂತೆ ಬೆರೆತು ಹೋಗುತ್ತದೆ...,
ಏನು ತಿಳಿಯದ ಮುಗ್ಧ ಮನಸ್ಸಿನ ಮುದ್ದು ಹೃದಯಗಳು ಅವರು ಪ್ರೀತಿಸುವವರನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಇಷ್ಟ ಪಡ್ತಾ ಇದ್ದರೆ ಅಂದ್ರೆ ಸಾಕು ಆ ಕ್ಷಣದಿಂದ ಅವರು ಪ್ರೀತಿಸುವವರ ಹೃದಯ ತನ್ನದೆಂದು ಭಾವಿಸಿ ಬಿಡ್ತಾರೆ ಆ ಹೃದಯ ನನಗಾಗೆ ಮೀಸಲು ಅಂದುಕೊಳ್ಳುತ್ತಾರೆ ಅವರ ಕಂಗಳಲಿ ಕಾಣುವ ನಮ್ಮ ಪ್ರತಿಬಿಂಬವನ್ನು ಯಾವಾಗಲು ಹಾಗೇ ಅವರಲ್ಲಿ ಬಚ್ಚಿಡೋದಕ್ಕೆ ಇಷ್ಟ ಪಡ್ತಾರೆ ಎಲ್ಲಾ ಸುಖ ದುಃಖ ದಲ್ಲಿ ಸಮವಾಗಿ ಹಚ್ಚಿಕೊಳ್ಳುತ್ತಾರೆ ನಮ್ಮನು ಪ್ರೀತಿಸುವವರ ಕಣ್ಣಲಿ ಒಂದು ಹನಿ ಕಣ್ಣೀರನ್ನು ಕೂಡಾ ನೆಲಕ್ಕೆ ಬೀಳದ ಹಾಗೆ ಜೋಪಾನ ಮಾಡಿಕೊಡು ಬರ್ತಾರೆ ಹೇಗೆ ಕಣ್ಣಿನ ರೆಪ್ಪೆ ಕಣ್ಣನ್ನು ಕಾಪಾಡಿಕೊಳ್ಳುತ್ತದೆ ಹಾಗೇ ನಾವು ಪ್ರೀತಿಸುವವರನ್ನು ಜೋಪಾನ ಮಾಡ್ತಿವಿ...,
ನಿನ್ನ ಕಣ್ಣಿನಲಿ ಕಾಣುವ ನನ್ನ ಪ್ರತಿಬಿಂಬವನ್ನು ನಿನ್ನ ಹೃದಯದಲಿ ಕೂಡಿಡು ಬೇಡಲಾರೆ ಮತ್ತೇನು ಆ ಹೃದಯವನ್ನು ನನಗಾಗೆ ಮೀಸಡಿಡು
ಸಾಯೋ ಜೀವನ ಯಾರು ಬದುಕಿಸೋದಕ್ಕೆ ಆಗೋಲ್ಲ ಅಲ್ವಾ ಹಾಗೇ ಹುಟ್ಟೋ ಪ್ರೀತಿನ ಯಾರು ಸಾಯುಸುವುದಕ್ಕೆ ಆಗೋಲ್ಲ ಪ್ರೀತಿಸುವವರು ಸತ್ತರು ಅವರ ಪ್ರೀತಿಗೆ ಯಾವತ್ತೂ ಸಾವಿಲ್ಲ..., ಪ್ರೀತಿಗೆ ಜಾತಿ, ಭಾಷೆ, ಯಾವ್ದು ಮುಕ್ಯ ಅಲ್ಲ ಜಾತಿ ನೋಡಿ ಪ್ರೀತಿ ಮಾಡಿದ್ರೆ ಅದು ಪ್ರೀತಿ ಅಂಥ ಅನಿಸೋದೆ ಇಲ್ಲ AnD ಪ್ರೀತಿಗೆ ಯಾವ ಭಾಷೆನೂ ಬೇಕಾಗಿಲ್ಲ ನಮ್ಮನ್ನು ಮನಸಾರೆ ಪ್ರೀತಿಸುವ DeN ಅರ್ಥ ಮಾಡಿಕೊಳ್ಳುವ ತುಂಬಾ ಕಾಳಜಿವಹಿಸುವ ಪರಿಶುದ್ಧವಾದ ಮುಗ್ಧ ಹೃದಯ ಸಿಕ್ಕಿದ್ರೆ ಸಾಕು ಅನಿಸುತ್ತೆ ..., ಪ್ರೀತ್ಸೋ ಹೃದಯಗಳು ಯಾವತ್ತೂ ಪ್ರೀತಿನ ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಸಿ....,
ಪ್ರೀತಿಗೆ ಅದರದೇ ಆದ ದೊಡ್ಡ ಸ್ಥಾನನೆ ಇದೆ ಹಾಗೇ ಇರೋದಕ್ಕೆ ತಾಜ್ ಮಹಲ್ ಅನ್ನೋ ಪ್ರೇಮ ಸ್ಮರಕ ಇನ್ನೂ ನಮ್ಮ ಕಣ್ಣ ಮುಂದೆ ಜೀವಂತವಾಗಿ ನಿಂತಿರೋದು ರೋಮಿಯೋ ಜೂಲಿಯಟ್ ಸಲೀಮ್- ಅನಾರ್ಕಲಿ ಅನ್ನೋ ಅಲವಾರು ಪ್ರೇಮಿಗಳ ಹೆಸರುಗಳು ಇನ್ನೂ ಮರಿಯದೆ ಮನಸ್ಸಲ್ಲೆ ಮನೆ ಮಾಡಿರೋದು..., ಪ್ರೀತಿಸೋ ನಮ್ಮ ಹೃದಯ ಪುಟ್ಟದಿರಬಹುದು ಆದ್ರೆ ಅದರ ಒಳಗೆ ಬಚ್ಚಿಟ್ಟಿರುವ ನಮ್ಮವರ ಪ್ರೀತಿ ಇದೇ ಅಲ್ಲ ಅದು ಆಕಾಶಕ್ಕಿಂತ ಎತ್ತರವಾದದ್ದು ಹಾರೊ ಹಕ್ಕಿನ ಹಾರೊಕ್ಕೆ ಬಿಡ್ಬೇಕು ಯಾವತ್ತು ಬಂದಿಸಿ ಇಟ್ಕೋ ಬಾರದ್ದು ಹಾಗೇ ಪ್ರೀತಿನೂ ಒಂದು ಹೂ ಇದ್ದ ಹಾಗೆ ಬಿಗಿಯಾಗಿ ಇಡಿದಷ್ಟು ಬಾಡಿ ಹೋಗುತ್ತೆ...,
ನಮ್ಮ ಹೃದಯ ಪುಟ್ಟದಿರಬಹುದು ಆದ್ರೆ ಅದರ ಒಳಗೆ ಬಚ್ಚಿಟ್ಟಿ ನಮ್ಮವರ ಪ್ರೀತಿ ಅಕಾಶಕ್ಕಿಂತ ಎತ್ತರವಾದದ್ದು
ಪ್ರೀತಿ ಆದ್ಮೇಲೆ ಜಗಳ ಕೋಪ ಮುನಿಸು ಇಲ್ದೇ ಇರುತ್ತ ಅದೆಲ್ಲಾ ಇದ್ರೆನೆ ಚೆಂದ ಆದ್ರೆ ಮಿತಿ ಮೀರಿ ಆಡಬಾರದು ಏನೇ ಜಗಳ ಕೋಪ ಮುನಿಸು ಇದ್ರೂ ಕ್ಷಣ ಮಾತ್ರಕೆ ಎಲ್ಲವನ್ನೂ ದೂರ ಮಾಡಿದರೇನೆ ಪ್ರೀತಿಗೂ ಒಂದು ಬೆಲೆ ಸಿಕ್ಕಿದಂತೆ ಆಗುತ್ತೆ ಅರಿಯದೆ ಬರುವ ಪ್ರೀತಿಯಲ್ಲಿ ನೋವು ಹೆಚ್ಚು ಎಂದು ಗೊತ್ತಿದ್ದರೂ ಎಲ್ಲವನ್ನೂ ಸಹಿಸಿಕೊಳ್ಳುಬೇಕು ನಮ್ಮ ಪ್ರೀತಿಗಾಗಿ ನೋವೇ ಪ್ರೀತಿ ಅಂತಾ ಅಲ್ಲಾ ನಾವು ಪ್ರೀತಿಸುವ ನಮ್ಮವರು ನಮ್ಮ ಜೊತೆ ಜೊತೆಯಲಿ ಸದಾ ಕಾಲ ಇದ್ರೆ ಸಾಕು ಆ ನೋವಲ್ಲು ಸುಖವ ಕಾಣ ಬಹುದು...,
ಎಲ್ಲಾರೂ ಪ್ರೀತಿ ಮಾಡ್ತಾರೆ ಆದ್ರೆ ನಿಜವಾದ ಪ್ರೀತಿ ಸಿಗೋದು ತುಂಬಾ ಕಷ್ಟ ಇವಾಗಿನ ಕಾಲದಲ್ಲಿ ಕೇವಲ ಟೈಮ್ ಪಾಸ್ ಆಗಿ ಮಾತ್ರ ಉಳಿದುಬಿಟ್ಟಿದೆ ಪ್ರೀತಿನ ಪ್ರೀತಿಯಿಂದ ಪ್ರೀತಿಸೋರು ಸಿಗೋದೆ ಕಷ್ಟ ಆಗ್ಬಿಟ್ಟಿದೆ ಪ್ರೀತಿ ಆದ ಹೊಸದರಲ್ಲಿ ಚಿನ್ನ, ರನ್ನ, ಮುದ್ದು, ಬಂಗಾರ, ಸ್ವೀಟ್ ಹಾರ್ಟ್, ಡಾರ್ಲಿಂಗ್ ಎಲ್ಲಾ ನಿನ್ ಇಲ್ದೆ ನಾನ್ ಇಲ್ಲ ಮನಸೆಲ್ಲಾ ನೀನೆ AnD ನಿನ್ನೆ ನನ್ನ ಉಸಿರು ಎಲ್ಲಾ BuT ಬರ್ತಾ ಬರ್ತಾ ಅದೆಲ್ಲ ಎಲ್ಲಿ ಮಾಯಾ ಆಗುತ್ತೋ ಆ ದೇವರಿಗೆ ಗೊತ್ತು ಪ್ರೀತಿನ ಪ್ರೀತಿಯಿಂದ ಪ್ರೀತಿಸಿ ಯಾರಿಗೂ ಯಾವತ್ತು ಮೋಸ ಮಾಡ್ಬೇಡಿ So Lv Is Nt Fr TyM PaS ItS A LyF...,
ಪ್ರೀತ್ಸೋ ಪ್ರೀತಿನ
ಪ್ರೀತಿಯಿಂದ ಪ್ರೀತಿಗಾಗಿಯೆ
ಪ್ರೀತಿಗೋಸ್ಕರ ಪ್ರೀತಿಸಿ...,
ಪ್ರೀತಿಸಿದ ಪ್ರೀತಿಯನ್ನು
ಪ್ರೀತಿಯಿಂದ ಪ್ರೀತಿಸಿದಲ್ಲಿ
ಪ್ರೀತಿ ಪ್ರೀತಿಯನೆ
ಪ್ರೀತಿಗೋಸ್ಕರ ಪ್ರೀತಿಸುತ್ತದೆ...,
ಪ್ರೀತಿಸುವವರ ಪ್ರೀತಿನ
ಪ್ರೀತಿಯಿಂದ ಪ್ರೀತ್ಸಿ
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಮಾಡಿ...,
ಪ್ರೀತಿನ ಪ್ರೀತಿಯಿಂದನೆ
ಪ್ರೀತಿಸುತ್ತಾನೆ ಪ್ರೀತಿಸಿದರೆ
ಪ್ರೀತಿ ಪ್ರೀತಿಯನೆ
ಪ್ರೀತಿಮಾಡುತ್ತದೆ...,
ಪ್ರೀತಿನ ಪ್ರೀತಿಯಿಂದನೆ
ಪ್ರೀತಿಮಾಡಿ ಪ್ರೀತಿನ
ಪ್ರೀತಿಸುತ್ತಾನೆ ಪ್ರೀತಿಸಿ...,
ಮನಸ್ಸಿನ ಪುಟಗಳ ನಡುವೆ ನೆನಪಿನ ನವಿಲುಗರಿ..! ಎಂದೆಂದಿಗೂ ನಿಮ್ಮ ಸ್ನೇಹದ ಸೇತುವೆ.., ಯುವರ್ ಸ್ವೀಟ್ ಹಾರ್ಟ್ ಗೆಳತಿ... ಸಿಂಪಲ್ ಹುಡ್ಗಿ ನೇತ್ರಾ...!!!